Surprise Me!

ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ ! | Oneindia kannada

2018-07-03 334 Dailymotion

ಆನ್‌ಲೈನ್‌ನಲ್ಲಿ ಪರೀಕ್ಷೆಗಳ ಫಲಿತಾಂಶ ಕೆಲ ಗಂಟೆಯಲ್ಲೇ ಹೊರಬಂದಿರುವ ಉದಾಹರಣೆಗಳಿವೆ ಆದರೆ ಲಿಖಿತ ಪರೀಕ್ಷೆ ನಡೆದ ಕೆಲವೇ ಗಂಟೆಗಳಲ್ಲಿ ಒಟ್ಟಾರೆ ಫಲಿತಾಂಶ ಪ್ರಕಟವಾದ ಉದಾಹರಣೆಗಳು ಎಲ್ಲೂ ಇಲ್ಲ. ಆದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಪರೀಕ್ಷೆ ಮುಗಿದ ಮೂರೇ ಗಂಟೆಗಳಲ್ಲಿ ತಮ್ಮ ಫಲಿತಾಂಶ ಪಡೆದುಕೊಂಡು ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. <br /> <br />Bengaluru university has been created history by declaring results of 7th and 8th semester of civil engineering course exams. Interestingly it was written exam rather online or any digital format.

Buy Now on CodeCanyon